ನವಕೋಟಿ ನಾರಯಣ ಚಲನಚಿತ್ರವು ೧೯೬೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಕೆ.ಎ.ಚಾರಿರವರು ನಿರ್ದೇಶಿಸಿದ್ದಾರೆ. == ಚಿತ್ರದ ಗೀತೆಗಳು == ಮಧುಕರ ವೃತಿ - ಪಿ.ಲೀಲ, ಪಿ.ಬಿ.ಶ್ರಿನಿವಾಸ್, ಎಂ.ಬಾಲಮುರಳಿ ಕೃಷ್ಣ ಬಂಗಾರವಿಡ ಬಾರೇ - ಪಿ.ಲೀಲ, ಎಂ.ಬಾಲಮುರಳಿ ಕೃಷ್ಣ ಪದ್ಮಬಾಭ - ಸುಬ್ಬನರಸಿಂಹಯ್ಯ ದಾಸರೆಂದರೇ - ಪಿ.ಬಿ.ಶ್ರಿನಿವಾಸ್ ಆಲಯ - ಎಂ.ಬಾಲಮುರಳಿ ಕೃಷ್ಣ ಆದದೇಲ್ಲ ಒಳ್ಳಿತೆ - ಎಂ.ಬಾಲಮುರಳಿ ಕೃಷ್ಣ ಕಣ್ಣಾರೆ ಕಂಡೆ - ಎಂ.ಬಾಲಮುರಳಿ ಕೃಷ್ಣ ರಂಗ ಬಾರ - ಎಂ.ಬಾಲಮುರಳಿ ಕೃಷ್ಣ, ಎಸ್.ಜಾನಕಿ ಇಂದಿನ ದಿನವೇ - ಎಂ.ಬಾಲಮುರಳಿ ಕೃಷ್ಣ ಮಾನವ ಜನ್ಮ - ಎಂ.ಬಾಲಮುರಳಿ ಕೃಷ್ಣ ಅಚ್ಚುತಾನಂದ - ಎಂ.ಬಾಲಮುರಳಿ ಕೃಷ್ಣ ಶ್ರಿ ಗಣನಾಥ - ಚೊರಸ್